hulking ಹಲ್ಕಿಂಗ್‍
ಗುಣವಾಚಕ

(ಆಡುಮಾತು)

  1. ದೊಡ್ಡಗಾತ್ರದ; ಭಾರಿ.
  2. (ಅತಿಗಾತ್ರದಿಂದ) ಒಡ್ಡೊಡಾಗಿರುವ; ಅಂದಚೆಂದವಿಲ್ಲದ.