hulk ಹಲ್ಕ
ನಾಮವಾಚಕ
  1. [ಸಾಮಾನು ತುಂಬುವುದು ಮೊದಲಾದವಕ್ಕೆ ಬಳಸುವ ಯಾ (ಬಹುವಚನದಲ್ಲಿ ಚರಿತ್ರೆ) ಹಿಂದೆ ಸೆರೆಮನೆಯಾಗಿ ಬಳಸುತ್ತಿದ್ದ] ಬಿಚ್ಚಿ ಹಾಕಿದ ಹಡಗಿನ ಒಡಲು
  2. (ಸುಲಭವಾಗಿ ನಡೆಸಲಾಗದ) ಭಾರಿ ಹಡಗು, ದೊಡ್ಡ ಪಡಾವು.
  3. (ರೂಪಕವಾಗಿ) ದಾಂಡಿಗ; ಧಡಿಯ; ಠೊಣೆಯ; ಠೊಣಪ; ಭಾರಿ ಆಳು.
  4. (ರೂಪಕವಾಗಿ) ಭಾರಿ ರಾಶಿ; ಭಾರಿ ಮುದ್ದೆ.