See also 2hula
1hula ಹೂಲ
ನಾಮವಾಚಕ

ಹೂಲ; ಹೂಲ – ಕುಣಿತ, ನೃತ್ಯ, ಹವಾಯ್‍ ದ್ವೀಪದ ಸ್ತ್ರೀಯರ ನರ್ತನ.

See also 1hula
2hula ಹೂಲ
ಅಕರ್ಮಕ ಕ್ರಿಯಾಪದ

ಹೂಲ ನೃತ್ಯಮಾಡು; ಹೂಲ ಕುಣಿತ ಕುಣಿ; ಹವಾಯ್‍ ನೃತ್ಯ ಮಾಡು.