huggery ಹಗರಿ
ನಾಮವಾಚಕ

ವಶೀಲಿ; ಅನುಸರಣೆ; ಮರ್ಜಿ ಹಿಡಿಯುವಿಕೆ; ವಕೀಲಿ ಕೆಲಸ ಒದಗಿಸಿಕೊಡಲೆಂದು ಬ್ಯಾರಿಸ್ಟರ್‍ ಮೊದಲಾದವರು ಅಟಾರ್ನಿ ಮೊದಲಾದವರನ್ನು ಒಲಿಸಿಕೊಳ್ಳುವ ಪ್ರಯತ್ನ.