hugeness ಹ್ಯೂಜ್‍ನಿಸ್‍
ನಾಮವಾಚಕ
  1. ಬೃಹತ್ತು; ಬಹು ದೊಡ್ಡದಾಗಿರುವುದು; ಭಾರಿಯಾಗಿರುವಿಕೆ
  2. ಅತಿ ವೈಶಾಲ್ಯ; ಅಗಾಧತೆ.
  3. (ಅಭೌತಿಕ ವಸ್ತುಗಳ ವಿಷಯದಲ್ಲಿ) ಮಹತ್ವ; ಶ್ರೇಷ್ಠತೆ.