huckstery ಹಕ್‍ಸ್ಟರಿ
ನಾಮವಾಚಕ
  1. ಪೇರಿ ವ್ಯಾಪಾರ; ತಿರುಗು ವ್ಯಾಪಾರ.
  2. ಚಿಲ್ಲರೆ ವ್ಯಾಪಾರ.
  3. ಚಿಲ್ಲರೆ ವ್ಯಾಪಾರದ ಸ್ಥಳ.
  4. ಚಿಲ್ಲರೆ ಯಾ ಪೇರಿ ವ್ಯಾಪಾರದ ಸರಕುಗಳು.