hucksteress ಹಕ್‍ಸ್ಟರಿಸ್‍
ನಾಮವಾಚಕ
  1. ಚೌಕಾಸಿ ಮಾಡುವವಳು; ಕೊಸರಾಡುವವಳು.
  2. ಚಿಲ್ಲರೆ ಯಾ ಸಣ್ಣಪುಟ್ಟ ವ್ಯವಹಾರ ಮಾಡುವವಳು.
  3. (ಸರಕುಗಳ) ಕಲಬೆರಕೆಗಾರ್ತಿ.