hucksterer ಹಕ್‍ಸ್ಟರರ್‍
ನಾಮವಾಚಕ
  1. ಚೌಕಸಿಮಾಡುವವನು; ಕೊಸರಾಡುವವನು.
  2. ಚಿಲ್ಲರೆ ವ್ಯಾಪಾರಿ; ಚಿಲ್ಲರೆ ಸರಕನ್ನು, ಸಣ್ಣಪುಟ್ಟ ಪದಾರ್ಥಗಳನ್ನು ಮಾರುವವನು.
  3. (ರೂಪಕವಾಗಿ) ಚಿಲ್ಲರೆ ಯಾ ಸಣ್ಣಪುಟ್ಟ ವ್ಯವಹಾರಗಳಲ್ಲಿ ತೊಡಗುವವನು.
  4. (ಸರಕುಗಳ) ಕಲಬೆರಕೆಗಾರ.