See also 2huckster
1huckster ಹಕ್‍ಸ್ಟರ್‍
ನಾಮವಾಚಕ
  1. (ಸರಕುಗಳ) ತಿರುಗು ವ್ಯಾಪಾರಿ; ಪೇರಿ ವ್ಯಾಪಾರಿ; ಮನೆಯಿಂದ ಮನೆಗೆ ಸರಕುಗಳನ್ನು ಹೊತ್ತು ಮಾರುವವನು.
  2. ಹಣಾಕ್ಕಾಗಿ ಏನನ್ನೇ ಆದರೂ ಮಾಡಲು ತಯಾರಿರುವವನು.
  3. (ಅಮೆರಿಕನ್‍ ಪ್ರಯೋಗ) ಪ್ರಚಾರದ ಏಜೆಂಟು; ಮುಖ್ಯವಾಗಿ ರೇಡಿಯೋ ಮತ್ತು ದೂರದರ್ಶನಗಳಲ್ಲಿ ಬಳಸಲು ಜಾಹಿರಾತುಗಳನ್ನು ತಯಾರಿಸುವವನು.
See also 1huckster
2huckster ಹಕ್‍ಸ್ಟರ್‍
ಸಕರ್ಮಕ ಕ್ರಿಯಾಪದ
  1. ಸರಕುಗಳನ್ನು – ಕಲಬೆರಕೆ ಮಾಡುಕೀಳ್ಬೆರಕೆಮಾಡು (ರೂಪಕವಾಗಿ ಸಹ).
  2. ಚಿಲ್ಲರೆ ಸರಕು ಮಾರು; ಚುಂಗಡಿ ವ್ಯಾಪಾರಮಾಡು; ಸಣ್ಣಪುಟ್ಟ ಸಾಮಾನುಗಳ ಮಾರಾಟಮಾಡು.
  3. (ರೂಪಕವಾಗಿ) ಚಿಲ್ಲರೆ ವ್ಯವಹಾರ ಮಾಡು, ನಡೆಸು.
ಅಕರ್ಮಕ ಕ್ರಿಯಾಪದ

ಚೌಕಸಿಮಾಡು; ಕೊಸರಾಡು.