huckleberry ಹಕ್‍ಲ್‍ಬರಿ
ನಾಮವಾಚಕ
(ಬಹುವಚನ huckleberries).
  1. ಹಕ್‍ಲ್‍ಬರಿ ಗಿಡ; ಉತ್ತರ ಅಮೇರಿಕದಲ್ಲಿ ವಿಶೇಷವಾಗಿ ಬೆಳೆಯುವ, ಬೆರಿ ಹಣ್ಣುಬಿಡುವ, ಗೇಲುಸಾಕಿಯ ಬಳಗದ, ಒಂದು ಪೊದೆ ಗಿಡ.
  2. ಹಕ್‍ಲ್‍ ಬರಿ ಹಣ್ಣು.