hubris ಹ್ಯೂಬ್ರಿಸ್‍
ನಾಮವಾಚಕ
  1. (ತನಗೇನೂ ಅಪಾಯವಿಲ್ಲವೆಂಬ) ಮದ; ಗರ್ವ; ದುರಹಂಕಾರ; ಸೊಕ್ಕು; ಕೊಬ್ಬು; ನಿರ್ಲಕ್ಷ್ಯ; ತನಗೆ ಚ್ಯುತಿಯೇ ಇಲ್ಲವೆಂಬ ಸುಳ್ಳು ನಂಬಿಕೆ.
  2. (ಗ್ರಿಕ್‍ ರುದ್ರ ಕಾವ್ಯ, ನಾಟಕಗಳಲ್ಲಿ ದೈವದಂಡನೆಗೆ ಕಾರಣವಾಗುವ) ಅಹಂಕಾರ ಮತ್ತತೆ; ಮದೋನ್ಮತ್ತತೆ; ಅತಿರೇಕದ ಸೊಕ್ಕು; ಮದಾತಿರೇಕ; ಅಹಂಕಾರೋನ್ಮಾದ.