hubbub ಹಬಬ್‍
ನಾಮವಾಚಕ
  1. (ಯಾವುದೂ ಸ್ಪಷ್ಟವಾಗಿ ಕೇಳಿಸದ) ಗೊಂದಲ; ಗಲಿಬಿಲಿ.
  2. ಗದ್ದಲ; ಗಲಭೆ; ಗುಲ್ಲು; ಅವಾಂತರ; ಕೋಲಾಹಲ; ದೊಂಬಿ; ಗಲಾಟೆ; ದಾಂಧಲೆ.
  3. ಸಮರ ಘೋಷಗಳ ಅಬ್ಬರ, ಕೂಗಾಟ.