hubble-bubble ಹಬ್‍ಲ್‍ಬಬ್‍ಲ್‍
ನಾಮವಾಚಕ
  1. ಗುಡು ಗುಡಿ; ಒಂದು ಬಗೆಯ ಹುಕ್ಕ.
  2. ಗುಳುಗುಳು ಸದ್ದು.
  3. ಮಾತಿನ ಗಲಿಬಿಲಿ; ಗೊಂದಲದ ಮಾತು.