See also 2hub
1hub ಹಬ್‍
ನಾಮವಾಚಕ
  1. ಗುಂಬ; (ಚಕ್ರದ) ನಾಭಿ; (ಅಚ್ಚಿನ ಮೇಲೆ ಯಾ ಅಚ್ಚಿನೊಡನೆ ತಿರುಗುವ, ಸುತ್ತಲೂ ಅರೆಕಾಲುಗಳನ್ನು ಹರಡುವ) ಗಾಲಿಯ ನಡುಭಾಗ.
  2. (ರೂಪಕವಾಗಿ) (ಯಾವುದೇ ವಿಷಯದ ಯಾ ಕ್ರಿಯೆಯ) ಕೇಂದ್ರ: the hub of the universe ವಿಶ್ವಕೇಂದ್ರ; ವಿಶ್ವನಾಭಿ.
See also 1hub
2hub ಹಬ್‍
ನಾಮವಾಚಕ

(ಆಡುಮಾತು) ಗಂಡ (husbandನ ಸಂಕ್ಷಿಪ್ತ).