See also 2hoy
1hoy ಹಾಯ್‍
ನಾಮವಾಚಕ

(ಚರಿತ್ರೆ) ಒಕ್ಕೂವೆ ಓಡ; (ಸಾಮಾನ್ಯವಾಗಿ ಹತ್ತಿರದ ಪ್ರಯಾಣಿಕರನ್ನೂ ಸರಕುಗಳನ್ನೂ ಸಾಗಿಸುವ, ಒಂದೇ ಕೂವೆಯ) ಸಣ್ಣ ಹಡಗು.

See also 1hoy
2hoy ಹಾಯ್‍
ಭಾವಸೂಚಕ ಅವ್ಯಯ
  1. (ಗಮನ ಸೆಳೆಯುವ, ಪ್ರಾಣಿಗಳನ್ನು ಅಟ್ಟಲು ಬಳಸುವ) ಹಾಯ್‍ (ಎಂಬ ಕೂಗು).
  2. (ನೌಕಾಯಾನ) (ಯಾರನ್ನಾದರೂ ಕರೆಯಲು, ಗಟ್ಟಿಯಾಗಿ ಕೂಗಲು ಬಳಸುವ) ಹಾಯ್‍! (ಎಂಬ ಉದ್ಗಾರ).