howsoever ಹೌಸೋಎವರ್‍
ಕ್ರಿಯಾವಿಶೇಷಣ
  1. ಹೇಗೆಯೇ ಆಗಲಿ; ಎಂತೇ ಆಗಲಿ; ಯಾವ ರೀತಿಯಲ್ಲಿಯೇ ಆಗಲಿ.
  2. ಎಷ್ಟರ ಮಟ್ಟಿಗೇ ಆಗಲಿ; ಯಾವ ಮಟ್ಟಿಗೇ ಆಗಲಿ.