howling ಹೌಲಿಂಗ್‍
ಗುಣವಾಚಕ
  1. ಊಳಿಡುವ
  2. ಹುಯ್ಯುಲಿಡುವ; ಬೊಬ್ಬೆ ಹಾಕುವ.
  3. (ಅಶಿಷ್ಟ) ತೀರ; ವಿಪರೀತ; ಅತ್ಯಂತ: a howling shame ತೀರ ಅವಮಾನ; ವಿಪರೀತ ನಾಚಿಕೆಗೇಡು.