howler ಹೌಲರ್‍
ನಾಮವಾಚಕ
  1. (ನಾಯಿ, ತೋಳ, ಮೊದಲಾದ) ಊಳಿಡುವ ಪ್ರಾಣಿ.
  2. (ನೋವಿನಿಂದ ಯಾ ಅಪಹಾಸ್ಯ ಮಾಡುವ) ಬೊಬ್ಬಾಳಿ; ಬೊಬ್ಬೆಹಾಕುವವನು; ಹುಯ್ಯಲಿಡುವವನು.
  3. ಹುಯ್ಯಲಿಡುವ ಮಗು.
  4. ಊಳು ಕಪಿ; (ಮುಖ್ಯವಾಗಿ) ದಕ್ಷಿಣ ಅಮೆರಿಕದ ಒಂದು ಜಾತಿಯ ಕೋತಿ.
  5. (ಅಶಿಷ್ಟ) ನಗೆಪಾಟಲು; ಮಹಾಭಾಸ; ಎದ್ದುಕಾಣುವ ದೋಷ, ಪ್ರಮಾದ; ಹಾಸ್ಯಾಸ್ಪದವಾಗುವಷ್ಟು ದಡ್ಡತನದ ತಪ್ಪು.
  6. ಗೋಳಾಡು; ವಿಲಾಪಕ; ರೋದಕ; ಮೃತನಿಗಾಗಿ ಗೋಳಿಡುವ ವೃತ್ತಿಯವನು; ಮೃತ ವ್ಯಕ್ತಿಯ ಮುಂದೆ, ಶವ ಸಂಸ್ಕಾರದ ಸಮಯದಲ್ಲಿ ಕೂಲಿ ಕೊಟ್ಟು ನೇಮಕ ಮಾಡಿಕೊಂಡ ಗೋಳಾಟಗಾರ.