howitzer ಹೌಇಟ್ಸರ್‍
ನಾಮವಾಚಕ

ಹಾವಿಟ್ಸರ್‍ – ಬಂದೂಕು, ತುಪಾಕಿ; ಉನ್ನತ ಕೋನದಲ್ಲಿ ಸಾಮಾನ್ಯ ತುಪಾಕಿಗಿಂತ ಕಡಿಮೆ ವೇಗಗಳಲ್ಲಿ ಸಿಡಿಗುಂಡುಗಳನ್ನು ಹಾರಿಸಲು ಬಳಸುವ ಗಿಡ್ಡ ಯಾ ಮೋಟು ತುಫಾಕಿ.