however ಹೌಎವರ್‍
ಕ್ರಿಯಾವಿಶೇಷಣ
  1. ಹೇಗಾದರೂ; ಎಂತೇ ಆದರೂ; ಯಾವ ರೀತಿಯಲ್ಲೇ ಆದರೂ.
  2. ಎಷ್ಟೇ ಮಟ್ಟಿಗಾದರೂ; ಯಾವುದೇ ಮಟ್ಟಿಗಾದರೂ.
  3. ಆದಾಗ್ಯೂ.
  4. (ಪ್ರಾಚೀನ ಪ್ರಯೋಗ) ಏನೇ ಆದರೂ; ಏನೇ ಆಗಲಿ.
  5. (ಆಡುಮಾತು) ಹೇಗೆತಾನೆ?