howdah ಹೌಡ
ನಾಮವಾಚಕ

ಅಂಬಾರಿ; ಹೌದ; ಇಬ್ಬರು ಯಾ ಹೆಚ್ಚು ಮಂದಿ ಕುಳಿತುಕೊಳ್ಳುವ ಸಾಮಾನ್ಯವಾಗಿ ಆನೆಯ ಮೇಲೆ ಕುಳಿತುಕೊಳ್ಳುವ, ಮೇಲ್ಚಪ್ಪರವುಳ್ಳ ಆಸನ. Figure: howdah