howbeit ಹೌಬೀಇಟ್‍
ಕ್ರಿಯಾವಿಶೇಷಣ

(ಪ್ರಾಚೀನ ಪ್ರಯೋಗ ಯಾ ಸಾಹಿತ್ಯಕ) ಆದಾಗ್ಯೂ; ಆದರೂ: howbeit necessity compels me to dare it ಆದರೂ, ಅನಿವಾರ್ಯ ಪರಿಸ್ಥಿತಿ ಆ ಸಾಹಸ ಮಾಡಲು ನನ್ನನ್ನು ಒತ್ತಾಯ ಪಡಿಸುತ್ತಿದೆ.