how-do-you-do ಹೌಡ್ಯುಡೂ
ನಾಮವಾಚಕ

ಇಕ್ಕಟ್ಟು; ಫಜೀತಿ; ಎಡವಟ್ಟು; ತೊಂದರೆ; ಗೋಳು; ಮುಜುಗರದ ಸ್ಥಿತಿ: here’s a how-do-you-do ಇದೊಳ್ಳೆ ಫಜೀತಿಗಿಟ್ತುಕೊಂಡಿತಲ್ಲಪ್ಪಾ! ಇದೊಳ್ಳೆ ಗೋಳಾಯಿತಲ್ಲಾ!