See also 2hover
1hover ಹಾವರ್‍
ಅಕರ್ಮಕ ಕ್ರಿಯಾಪದ
  1. (ಗಿಡುಗ ಮೊದಲಾದ ಪಕ್ಷಿ ಮತ್ತು ವಿಮಾನ ಮೊದಲಾದವುಗಳ ವಿಷಯದಲ್ಲಿ ಒಂದು ಸ್ಥಳದ ಮೇಲೆ ನಿಧಾನವಾಗಿ) ಹಾರಾಡುತ್ತಿರುವ; ಸುತ್ತುತ್ತಿರು.
  2. (ಒಬ್ಬನ ಸುತ್ತ ಯಾ ಒಂದು ಸ್ಥಳದಲ್ಲೇ) ಸುಳಿದಾಡುತ್ತಿರು; ಠಳಾಯಿಸುತ್ತಿರು; ಅಡ್ಡಾಡುತ್ತಿರು.
  3. ತೂಗಾಡುತ್ತಿರು; ತೊನೆ; ಒಲೆದಾಡು; ಅನಿಶ್ಚಿತ ಸ್ಥಿತಿಯಲ್ಲಿರು: hover between life and death ಬದುಕು ಸಾವಿನ ನಡುವೆ ತೂಗಾಡುತ್ತಿರು.
See also 1hover
2hover ಹಾವರ್‍
ನಾಮವಾಚಕ
  1. ಸುಳಿದಾಟ; ಹಾರಾಟ; ಹಾರಾಡುತ್ತಿರುವುದು.
  2. ಓಲಾಟ; ತೂಗಾಟ; ತೊನೆದಾಟ; ತೂಗಾಡುತ್ತಿರುವುದು.
  3. ಅನಿಶ್ಚಿತ ಸ್ಥಿತಿ; ಡೊಲಾಯಮಾನ ಸ್ಥಿತಿ; ಸಂದಿಗ್ಧ ಸ್ಥಿತಿ.