hovel ಹಾವಲ್‍
ನಾಮವಾಚಕ
  1. (ಮನೆಯ ಕಾಂಪೌಂಡಿನಲ್ಲಿ ಯಾ ಆವರಣದಲ್ಲಿ ದನಕರು ಕಟ್ಟಲು, ಉಪಕರಣ ಯಾ ಧಾನ್ಯ ಇಡಲು ಕಟ್ಟಿರುವ) ಕಿರುಮನೆ; ಜೋಪಡಿ.
  2. ಮುರುಕು ಗುಡಿಸಲು; ಹರಕು ಜೋಪಡಿ.
  3. (ಪಿಂಗಾಣಿ ತಯಾರಿಕೆಯ ಕುಲುಮೆ, ಇಟ್ಟಿಗೆ ಗೂಡು, ಸುಣ್ಣದ ಗೂಡು, ಇವುಗಳ ಸುತ್ತಲೂ ಕಟ್ಟಿದ) ಶಂಕುವಿನಾಕಾರದ ಕಟ್ಟಡ.