housewifely ಹೌಸ್‍ವೈಹ್‍ಲಿ
ಗುಣವಾಚಕ
  1. ಗೃಹಿಣಿಯ; ಗೃಹಿಣಿಗೆ ಸಂಬಂಧಿಸಿದ.
  2. ಗೃಹಿಣಿಗೆ ಒಪ್ಪುವ; ಯಜಮಾನಿಗೆ ತಕ್ಕ; ಮನೆಯಾಕೆಗೆ ಯುಕ್ತವಾದ, ಉಚಿತವಾದ.