housewife ಹೌಸ್‍ವೈಹ್‍
ನಾಮವಾಚಕ

(ಬಹುವಚನ house-wives).

  1. ಗೃಹಿಣಿ; ಮನೆಯಾಕೆ; ಮನೆಯ ಯಜಮಾನಿ; ಮನೆವಾರ್ತೆ ನಡೆಸುವವಳು: good housewife ಸಮರ್ಥ ಗೃಹಿಣಿ; ಚೆನ್ನಾಗಿ ಮನೆವಾರ್ತೆ ನಡೆಸುವಾಕೆbad housewife ಅಸಮರ್ಥಗೃಹಿಣಿ; ಮನೆವಾರ್ತೆಯಲ್ಲಿ ದಕ್ಷತೆ ಇಲ್ಲದವಳು.
  2. (ಉಚ್ಚಾರಣೆ ಹಸಿಹ್‍) ಹೊಲಿಗೆ ಪೆಟ್ಟಿಗೆ; ಸೂಜಿದಾರದ ಡಬ್ಬಿ.