housemistress ಹೌಸ್‍ಮಿಸ್ಟ್ರಿಸ್‍
ನಾಮವಾಚಕ

ಹೌಸ್‍ಮಿಸ್ಟ್ರೆಸ್‍; ಶಾಲಾ ಪಾರುಪತ್ಯಗಾರ್ತಿ; ಬೋರ್ಡಿಂಗ್‍ ಸ್ಕೂಲಿನ ಭೋಜನಗೃಹದ ಪಾರುಪತ್ಯ ಮಾಡುವ ಉಪಾಧ್ಯಾಯಿನಿ.