housemaster ಹೌಸ್‍ಮಾಸ್ಟರ್‍
ನಾಮವಾಚಕ

ಹೌಸ್‍ಮಾಸ್ಟರ್‍; ಶಾಲಾ ಪಾರುಪತ್ಯಗಾರ; ಬೋರ್ಡಿಂಗ್‍ ಸ್ಕೂಲಿನ ಭೋಜನಗೃಹದ ಪಾರುಪತ್ಯ ಮಾಡುವ ಉಪಾಧ್ಯಾಯ.