houseless ಹೌಸ್‍ಲಿಸ್‍
ಗುಣವಾಚಕ
  1. ಮನೆ ಇಲ್ಲದ; ಗೃಹರಹಿತ; ವಸತಿಹೀನವಾದ; ಮನೆಗಳಿಲ್ಲದ; houseless desert ಮನೆಗಳಿಲ್ಲದ ಮರುಭೂಮಿ.
  2. ಮನೆಮಠಗಳಿಲ್ಲದ; ನಿರ್ಗತಿಕ; ದಿಕ್ಕಿಲ್ಲದ; ಭಿಕಾರಿಯಾದ; ಗತಿ ಇಲ್ಲದ.