housekeeping ಹೌಸ್‍ಕೀಪಿಂಗ್‍
ನಾಮವಾಚಕ

ಮನೆವಾರ್ತೆ; ಗೃಹಕೃತ್ಯ ನಿರ್ವಹಣೆ: good housekeeping ಒಳ್ಳೆಯ ಮನೆವಾರ್ತೆ, ಗೃಹಕೃತ್ಯದ ದಕ್ಷವಾದ ವ್ಯವಸ್ಥೆ, ಏರ್ಪಾಡು, ನಿರ್ವಹಣ.