housekeeper ಹೌಸ್‍ಕೀಪರ್‍
ನಾಮವಾಚಕ
  1. ಮನೆ ವಾರ್ತೆಯವಳು; ಗೃಹಕೃತ್ಯ ನಡೆಸುವವಳು.
  2. ಪಾರುಪತ್ಯಗಾರ; ವ್ಯವಸ್ಥಾಪಕ; ಮಣೇಗಾರ; ಮನೆ, ಕಚೇರಿ, ಮೊದಲಾದವುಗಳ ಕೆಲಸಕಾರ್ಯಗಳನ್ನು ಮೋಡಿಕೊಳ್ಳುವ ವ್ಯಕ್ತಿ.