householder ಹೌಸ್‍ಹೋಲ್ಡರ್‍
ನಾಮವಾಚಕ
  1. ಸ್ವಂತ ನಿವಾಸಿ; ಗೃಹವಾಸಿ; ಮನೆ ತನ್ನ ಸ್ವಂತದ್ದೆನ್ನುವಂತೆ ಅದರಲ್ಲಿ ವಾಸಮಾಡುವವನು (ಮುಖ್ಯವಾಗಿ ಹಿಂದೆ ಚುನಾವಣೆಯ ಹಕ್ಕು ಪಡೆದಿದ್ದವನು ಎಂಬರ್ಥದಲ್ಲಿ).
  2. ಗೃಹಸ್ಥ; ಮನೆಯ ಯಜಮಾನ; ಮನೆಯೊಡೆಯ; ಕುಟುಂಬದ ಮುಖ್ಯಸ್ಥ.