household ಹೌಸ್‍ಹೋಲ್ಡ್‍
ನಾಮವಾಚಕ
  1. ಮನೆಮಂದಿ; ಮನೆಜನ; ಮನೆಯವರು; ಕುಟುಂಬ; ಗೃಹಜನ;
  2. ಮನೆಯ ಸಿಬ್ಬಂದಿ
  3. (ಬಹುವಚನದಲ್ಲಿ) (ಗೋಧಿ ಮೊದಲಾದವುಗಳ) ಎರಡನೆಯ ದರ್ಜೆ ಹಿಟ್ಟು.
  4. (ಬ್ರಿಟಿಷ್‍ ಪ್ರಯೋಗ) ರಾಜಕುಟುಂಬ.