houseful ಹೌಸ್‍ಹುಲ್‍
ನಾಮವಾಚಕ

ಮನೆತುಂಬ; ಮನೆಭರ್ತಿ; ಗೃಹಭರ್ತಿ; ಮನೆತುಂಬು(ವಷ್ಟು); ಮನೆ ತುಂಬುಷ್ಟು ಪ್ರಮಾಣ: he had several housefuls of furniture ಆತನ ಬಳಿ ಹಲವು ಮನೆಗಳಿಗಾಗುವಷ್ಟು, ಮನೆಗಳನ್ನು ತುಂಬುವಷ್ಟು ಪೀಠೋಪಕರಣಗಳಿದ್ದುವು.