housecraft ಹೌಸ್‍ಕ್ರಾಹ್ಟ್‍
ನಾಮವಾಚಕ

(ಬ್ರಿಟಿಷ್‍ ಪ್ರಯೋಗ) ಮನೆಜಾಣ್ಮೆ; ಮನೆನೈಪುಣ್ಯ; ಗೃಹ(ಕೃತ್ಯ) ಕೌಶಲ; ಮನೆಯ ವ್ಯವಸ್ಥೆ ನೋಡಿಕೊಳ್ಳುವುದರಲ್ಲಿ ಗೃಹಿಣಿಗೆ, ಯಜಮಾನಿಗೆ ಇರುವ ಜಾಣತನ.