housecoat ಹೌಸ್‍ಕೋಟ್‍
ನಾಮವಾಚಕ

(ಹೆಂಗಸಿನ) ಮನೆಯಂಗಿ; ಮನೆಯ ಲಂಗ; ಮನೆಯಲ್ಲಿ ಇರುವಾಗ ಮಾತ್ರ ಬಳಸುವ, ಸಾಧಾರಣವಾದ ಉದ್ದಲಂಗ, ನೀಳಲಂಗ.