housebreaker ಹೌಸ್‍ಬ್ರೇಕರ್‍
ನಾಮವಾಚಕ
  1. ಕನ್ನಗಳ್ಳ; ದುಷ್ಕೃತ್ಯಕ್ಕಾಗಿ ಮನೆಗಳ ಬೀಗ ಮೊದಲಾದವನ್ನು ಮುರಿದ ನುಗ್ಗುವವನು.
  2. (ಹಿಂದಿನ ಪ್ರಯೋಗ) ಹಗಲುಗಳ್ಳ.
  3. (ಬ್ರಿಟಿಷ್‍ ಪ್ರಯೋಗ) ಮನೆಯೊಡಕ; ಗೃಹಭಂಜಕ; ಹಳೆಯ ಮನೆಗಳನ್ನು ಕೆಡವಲು ನೇಮಕವಾದವನು.