house-trained ಹೌಸ್‍ಟ್ರೇನ್ಡ್‍
ಗುಣವಾಚಕ

(ಬ್ರಿಟಿಷ್‍ ಪ್ರಯೋಗ)

  1. (ಸಾಕುಪ್ರಾಣಿಗಳ ವಿಷಯದಲ್ಲಿ) (ಮನೆಯಲ್ಲಿ ಗಲೀಜು ಮಾಡದಂತೆ) ತರಬೇತಿ ಮಾಡಿದ, ಕಲಿಸಿರುವ.
  2. ಗೃಹಶಿಕ್ಷಿತ; ಮನೆಯಲ್ಲಿ ತಿದ್ದಿದ; (ಕೂಸುಗಳ ವಿಷಯದಲ್ಲಿ) ಮನೆಯಲ್ಲಿ ಶುಚಿಯಾಗಿರಲು ಯಾ ಸಭ್ಯತೆಯಿಂದ ನಡೆದುಕೊಳ್ಳಲು ಕಲಿಸಿರುವ, ಶಿಕ್ಷಣ ನೀಡಿರುವ.