house-top ಹೌಸ್‍ಟಾಪ್‍
ನಾಮವಾಚಕ

ಮಾಳಿಗೆ; ಮಾಡ.

ನುಡಿಗಟ್ಟು

proclaim from the house-tops ಮಾಳಿಗೆ ಮೇಲಿಂದ ಸಾರು; ಬಹಿರಂಗವಾಗಿ ಘೋಷಿಸು; ಸಾರ್ವಜನಿಕವಾಗಿ ಪ್ರಕಟಿಸು; ಉದ್ಘೋಷಿಸು.