house-room ಹೌಸ್‍ರೂಮ್‍
ನಾಮವಾಚಕ

ಎಡೆ; ಜಾಗ; ಅವಕಾಶ; ಆಸ್ಪದ.

ನುಡಿಗಟ್ಟು

would not give it house-room

  1. ಅದಕ್ಕೆ ನನ್ನ ಮನೆಯಲ್ಲಿ ಎಡೆಕೊಡಲೊಲ್ಲೆ.
  2. ಅದನ್ನು ಬಿಟ್ಟಿಕೊಟ್ಟರೂ, ದಾನಕೊಟ್ಟರೂ – ಒಲ್ಲೆ, ತೆಗೆದುಕೊಳ್ಳಲೊಲ್ಲೆ.