house-proud ಹೌಸ್‍ಪ್ರೌಡ್‍
ಗುಣವಾಚಕ

ಮನೆಹಮ್ಮಿನ; ಮನೆಹೆಮ್ಮೆಯ; ಮನೆಬಿಂಕದ; ಗೃಹಾಭಿಮಾನದ; ಮನೆಯ ಅಂದ ಚೆಂದಕ್ಕೆ ಅತಿ ಗಮನ ಕೊಡುವ, ತನ್ನ ಗೃಹಾಲಂಕಾರದ ವಿಷಯದಲ್ಲಿ ಹೆಮ್ಮೆಪಡುವ.