house-flannel ಹೌಸ್‍ಹ್ಲಾನಲ್‍
ನಾಮವಾಚಕ

(ಮನೆಯ ನೆಲ ಮೊದಲಾದವನ್ನು ಉಜ್ಜಿ ಚೊಕ್ಕಟಮಾಡಲು ಬಳಸುವ) ಒರಟು ಹ್ಲ್ಯಾನಲ್‍ ಬಟ್ಟೆ; ಸಾರಿಸುವ ಹ್ಲ್ಯಾನಲ್ಲು.