house-breaking ಹೌಸ್‍ಬ್ರೇಕಿಂಗ್‍
ನಾಮವಾಚಕ
  1. ಕನ್ನಗಳ್ಳತನ; ಕಳ್ಳತನ ಮೊದಲಾದವಕ್ಕಾಗಿ ಮನೆಮುರಿದು ಒಳಕ್ಕೆ ನುಗ್ಗುವುದು
  2. (ಹಿಂದಿನ ಪ್ರಯೋಗ) ಹಗಲುಗಳ್ಳತನ; ಹಗಲಿನಲ್ಲಿ ಮನೆಮುರಿದು ಕದಿಯುವುದು.
  3. ಹಳೆಯ ಮನೆಗಳನ್ನು ಕೆಡವುವುದು.