house martin
ನಾಮವಾಚಕ

ಮನೆ ಗುಬ್ಬಚ್ಚಿ; ಮನೆಯ ಗೋಡೆ ಮೊದಲಾದವುಗಳ ಮೇಲೆ ಗೂಡು ಕಟ್ಟಿಕೊಳ್ಳುವ ಬಾನಕ್ಕಿ ಯಾ ಸ್ವಾಲೋ ಜಾತಿಯ ಒಂದು ಹಕ್ಕಿ.