houri ಹುಅರಿ
ನಾಮವಾಚಕ
  1. (ಮುಸಲ್ಮಾನ್‍) ಸುರಸುಂದರಿ; ಮಹಮ್ಮದೀಯ ಸ್ವರ್ಗದ ಅಪ್ಸರೆ.
  2. ಮೋಹಿನಿ; ಮೋಹಕಳಾದ ಪರಮಸುಂದರಿ; ಕಾಮಿನಿ.