hougher ಹಾಕರ್‍
ನಾಮವಾಚಕ

ಚತುಷ್ಪಾದಿಗಳ ಹಿಂಗಾಲಿನ ದೊಡ್ಡ ಸ್ನಾಯುರಜ್ಜುಗಳನ್ನು ಕತ್ತರಿಸಿ ಊನ ಮಾಡುವವನು, ಕುಂಟುಮಾಡುವವನು (ಮುಖ್ಯವಾಗಿ ಐರ್ಲಂಡಿನಲ್ಲಿ ದನಗಳನ್ನು ಊನಗೊಳಿಸಿ ಕಾನೂನುಭಂಗ ಮಾಡುವ ಒಂದು ತಂಡಕ್ಕೆ ಸೇರಿದವನು).