hotpot ಹಾಟ್‍ಪಾಟ್‍
ನಾಮವಾಚಕ

ಹಾಟ್‍ಪಾಟ್‍; ಭದ್ರವಾಗಿ ಮುಚ್ಚಳ ಹಾಕಿದ ಪಾತ್ರೆಯಲ್ಲಿ ಕುರಿ ಮಾಂಸ ಮತ್ತು ಗೋಮಾಂಸಗಳನ್ನು ಆಲೂಗಡ್ಡೆ ಮೊದಲಾದವುಗಳೊಡನೆ ಒಟ್ಟಿಗೆ ಬೇಯಿಸಿ ತಯಾರಿಸಿದ ಅಡಿಗೆ.