hotness ಹಾಟ್‍ನಿಸ್‍
ನಾಮವಾಚಕ
  1. ಶಾಖ; ಬಿಸುಪು; ತಾಪ; ಉಷ್ಣತೆ; ಕಾವು.
  2. ಉದ್ರಿಕ್ತತೆ; ಕೆರಳಿಕೆ.
  3. ದುಡುಕುತನ.
  4. (ಮೆಣಸು ಮೊದಲಾದವುಗಳು) ಕಾರ(ವಾಗಿರುವಿಕೆ).