hotly ಹಾಟ್‍ಲಿ
ಕ್ರಿಯಾವಿಶೇಷಣ
  1. ಬಿಸಿಯಾಗಿ.
  2. (ರೂಪಕವಾಗಿ):
    1. ಚುರುಕಾಗಿ.
    2. ಉದ್ರೇಕದಿಂದ; ಕೆರಳಿ.
    3. ಕೋಪದಿಂದ.
    4. ತೀವ್ರವಾಗಿ; ಕಟುವಾಗಿ; ತೀಕ್ಷ್ಣವಾಗಿ.
    5. ಆವೇಶದಿಂದ; ಉತ್ಸಾಹದಿಂದ.
    6. ಆತುರದಿಂದ.
    7. ದುಡುಕಿನಿಂದ.